Archive for ಆಗಸ್ತು, 2012

ಸಹೋದರಿ ಕಸ್ತೂರಿ

ಪೂಜ್ಯ ಗುರುಗಳಾದ ಶ್ರೀ ಬಾಬೂಜಿ ಮಹಾರಾಜರ ಸೂಚನಯಂತ ಸಹೋದರಿ ಕಸ್ತೂರಿಯವರು ಒಮ್ಮ ತಮ್ಮ ಜೀವನ ಚರಿತ್ರ ಯನ್ನು ಬರಿದು ,ಅದನ್ನು ಸದ್ಗುರುವಿನ ಪವಿತ್ರ ಚರಣ ಗಳಿಗ ಸಮರ್ಪಿಸಿದ್ದರು.ಶ್ರೀ ಬಾಬೂಜಿ ಮಹಾರಾಜರ ದರ್ಶನ ಪಡದ ಮಲ್ಲಪ್ಪ ನನ್ನ ನಿಜವಾದ ಜೀವನ ಆರಂಭವಾಗಿದೆ.ಹೀಗಾಗಿ ನನ್ನ ಬದುರಿನ ಇತಿಹಾಸ ಅಪ್ರಸ್ತುತ ವಾಗಿದೆ ಎಂದು ಅವರು ವಿನಮ್ರವಾಗಿ ನಿವದಿಸಿಕೂಂಡಿದ್ದರು.