ಸಹೋದರಿ ಕಸ್ತೂರಿ

ಸಹೋದರಿ ಕಸ್ತೂರಿ ಸಂಕ್ಷಿಪ್ತ – ಜೀವನ ಚರಿತ್ರ

ಪೂಜ್ಯ ಗುರುಗಳಾದ ಶ್ರೀ ಬಾಬೂಜಿ ಮಹಾರಾಜರ ಸೂಚನಯಂತ ಸಹೋದರಿ ಕಸ್ತೂರಿಯವರು ಒಮ್ಮ ತಮ್ಮ ಜೀವನ ಚರಿತ್ರ ಯನ್ನು ಬರದು, ಅದನ್ನು ಸದ್ಗುರುವಿನ ಪವಿತ್ರ ಚರಣಗಳಿಗ ಸಮರ್ಪಿಸಿದ್ದರು. ಶ್ರೀ ಬಾಬೂಜಿ ಮಹಾರಾಜರ ದರ್ಶನ ಪಡದ ಮಲ್ಲಷ್ತ್ತ ನನ್ನ ನಿಜವಾದ ಜೀವನ ಆರಂಭವಾಗಿದ.ಹೀಗಾಗಿ ನನ್ನ ಬದುರಿನ ಇತಿಹಾಸ ಅಪ್ರಸ್ತುತವಾಗಿದೆ ಎಂದು ಅವರು ವಿನಮ್ರವಾಗಿ ನಿವದಿಸಿರೂಮಡಿದ್ದರು. ಅಂತಹ ಸಹೋದರಿ ಕಸ್ತೂರಿ ಅವರ ಪವಿತ್ರ ಜೀವನವನ್ನು ಅವರ ದಿನಚರಿ ಮತ್ತು ಶ್ರೀ ಬಾಬೂಜಿ ಮಹಾರಾಜರ ಜೂತಗಿನ ಅವರ ಪತ್ರ ವ್ಯವಹಾರದ ಆಧಾರದ ಮಲೀ ಪರಿಚಯಿಸುವ ಒಂದು ಸಣ್ಣ ಪ್ರಯತ್ನ ವನ್ನು ಇಲ್ಲಿ ಮಾಡಲಾಗಿದ.

ಸಹೋದರಿ ಕಸ್ತುರಿಯವರು ಉತ್ತರ ಪ್ರದೇಶ್ ರಾಜ್ಯದ ಖೆರೀ ಜಿಲ್ಲಿಯ ಮಹಾರಾಜನಗರ (ಲಖೀಂಪುರ ಖೇರಿ ) ಎಂಬಲ್ಲಿ 1926 ರ ಸೆಪ್ಟೆಂಬರ್ 26 ರಂದು (ಆಶ್ವಿನ,ಕೃಷ್ಣ,ಸಪ್ತಮಿ )ಜನಸಿದರು. ಅವರ ಅಜ್ಜ ಪಂಡಿತೊ ಜಗನ್ನಾಧ ಪ್ರಸಾದ್ ಪೋಲಿಸ್ ವರಿಷ್ಠಾಧಿಕಾರಿ (ಸುಪರಿಂಟೆಂಡೆಂಟ್ ಆಫ್ ಪೋಲಿಸ್ ) ಆಗಿದ್ದವರು. ಅವರಿಗ ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದರು. ಅವರ ಪುತ್ರರಲ್ಲಿ ಪಿರಿಯರು ಪಂ. ರಾಮದಾಸ್ ಚತುರ್ವೇದಿ, ಎರಡನಯವರು ಪಂ.ಎಂ.ಎಲ್. ಚತುರ್ವೇದಿ ಮತ್ತು ರೂನಯವರು ಪಂ.ದಯಾನಂದ ಚತುರ್ವೇದಿ.

ಎಂ.ಎಲ್. ಚತುರ್ವೇದಿಯವರು ಅಲಹಾಬಾದ್ ಹೈಕೋರ್ಟ್ ನಲ್ಲಿ ನ್ಯಾಯಾಧಿಶ್ಹರಾಗಿದ್ದರು. ದಯಾನಂದ ಚತುರ್ವೇದಿಯವರು ಅಲಿಗದದಲ್ಲಿ ನ್ಯಾಯವಾಗಿದ್ದರು. ರಾಮದಾಸ್ ಚತುರ್ವೇದಿಯವರು ಸಹ ವರ್ರಿಲೀ ವೃತ್ತಿ ಮಾಡುತ್ತಿದ್ದರು. ಅವರಿಗ ಏವರು ಪುತ್ರಿಯರು ಮತ್ತು ಇಬ್ಬರು ಪುತ್ರರಿದ್ದರು.ಸಹೋದರಿ ಕಸ್ತುರಿಯವರು ರಾಮದಾಸ್ ಚತುರ್ವೇದಿಯವರ ಮೂರನ ಪುತ್ರಿಯಾಗಿದ್ದರು. ಅವರ ತಾಮಿಯ ಹಸರು ಭಗವತಿದೇವಿ.ಅವರೂಬ್ಬ ದೈವಭಕ್ತಿ ಯಾದ ಸದ್ಗುಹಿಣಿ ಯಾಗಿದ್ದರು.

ಸಹೋದರಿ ಕಸ್ತೂರಿಯವರು ಕುಟೂಂಬ 1960 ರವರಗ ಉತ್ತರ ಪ್ರದಶ್ರ್ಶ್ ರಾಜ್ಯದ ಲಖಿಂಪುರಖೇರಿಯಲ್ಲಿ ವಾಸವಾಗಿತ್ತು ಬಳಿಕ ಪಂ.ರಾಮದಾಸ್ ಚತುರ್ವೇದಿಯವರು ತಮ್ಮ ಪಿರಿಯ ಮಗನ ಜೂತ ಕಾಲಕಳಿಯಲು ಕುಟುಂಬವನ್ನು ಬರಲೀಗ ಸ್ಥಳಾಂತರ ಗೂಳಿಸಿದರು.1965 ರವರಗ ಸಹೋದರಿ ಕಸ್ತೂರಿ ಅಲ್ಲಿಯತಂಗಿದ್ದರು. ಅವರ ಪೂಜ್ಯ ತಂದಯವರು 1965 ಜೂನ್ ೨೨ ರಂದು ಬರಲ್ಲೇಯಲ್ಲಿ ವಿಧಿವಶರಾದರು.ನಂತರ ಸಹೋದರಿ ಕಸ್ತುರಿಯವರು ಮಾದ್ದೇನಗರಶಿ ತಮ್ಮ ವಾಸ್ತವ್ಯ ಬದಲಾಯೆಸಿದರು. ತಮ್ಮ ಕಿರಿಯ ಸಹೋದರನ ಜೂತ 1975 ರವರಗ ಅಲ್ಲಿಯಕಾಲ ಕಾಳಿದರು. ಅಲ್ಲಿಂದ ಅವರ ಕುಟುಂಬ ಲಖಾನೌಗಿ ಸ್ಥಳಾಂತರಗಗೂಂಡಿತು.1978 ರಲ್ಲಿ ಅವರಿಗ ಮಾತೃವಿಯಾಗವಾಯೇತು. 1982 ರಲ್ಲಿ ಲಕನೌನಲ್ಲಿ ಅವರ ಕುಟುಂಬ ಮನಯಾಂದನ್ನು ಖರಿದ ಮೂಡಿತು .ಸಹೋದರಿ ಕಸ್ತುರಿಯವರು ತಮ್ಮ ಕಿರಿಯ ಸಹೋದರ,ಸಹೋದರಿ ಮತ್ತು ಕುಟುಂಬದ ಇತರ ಸದಸ್ಯ ರೂಂದಿಗ 2012 ರವರಗ ಅದ ಮನಯಲ್ಲಿ ವಾಸವಾಗಿದ್ದರು.2012 ರ ಫಿಬ್ರುವರಿ 22 ರಂದು ಲೇಖ್ನೌ ನಲ್ಲಿ ಅವರು ಮಹಾಸಮಾಧಿ ಹೂಂದಿದರು.

ಸಹೋದರಿ ಕಸ್ತೂರಿ ಅವರ ತಂದ ಧಮರ್ನಿಷ್ಟ ವ್ಯಕ್ತಿ ಯಾಗಿದ್ದರು.ಅವರ ಕುಟುಂಬದ ಪ್ರತಿಯಾಬ್ಬ ಸದಸ್ಯರಲ್ಲೂ ದೃವಿಪ್ರಮದ ಹಾನಲು ಹರಿಯುತ್ತಿತ್ತು.ಸಂಕರು ಮತ್ತು ಫಕೀರ್ರು ಅವರ ಮನಗ ಆಗಾಗ ಭೀತಿ ನೀಡುತ್ತಿದ್ದರು.ಸಹೋದರಿ ಕಸ್ತೂರಿ ಅವರ ತಂದಗ ಸತ್ಸಂಗದಲ್ಲಿ ವಾಲ್ಗುಳ್ಳು ವುದಂದರ ಬಲು ಇಷ್ಟವಾದ ಕಳಸವಗಿದ್ದು ಕಳಸವಾಗಿತ್ತು. ಮಾನವೀಯ ಅಂತಃಕರಣದ ಪ್ರತಿರೂಪವಾಗಿದ್ದ ಅವರ ಯಾವಾಗಲೂ ಅಸಹಾಯಕರ ನರವಿಗ ನಿಲ್ಲುತ್ತಿದ್ದರು. ವಸ್ತ್ರ ,ಪುಸ್ತಕ ,ಶಾಲ ಪ್ರವರ್ಶ ಧನ ನೀಡುವ ಮೂಲಕ ಹಲವು ವಿದ್ಯಾರ್ಧಿಗಳ ವಿದ್ಯರ್ಜನಗ ಅವರು ಸಹಾಯಹಸ್ತ ಬೌಬಿದ್ದರು. ಸಹೋದರಿ ಕಸ್ತೂರಿ ಅವರ ಕುಟುಂಬ ಹಾಡುಗಾರರು, ಕವಿಗಳು, ಸಂಗೀತಗಾರರ ತ್ರಿವಣಿ ಸಂಗಮವಾಗಿತ್ತು. ಆ ಕುಟುಂಬದ ಸದಸ್ಯರು ನಿತ್ಯ ಸಂಜಿ ಭಜನ-ಕ್ರಿತ್ನ್ಯಾಗಿ ವತ್ತಿಗ ಸರುತಿದ್ದರು.

ಸಹೋದರಿ ಕಸ್ತುರಿಯವರು ತಮ್ಮ ಹ್ರೌದಶಲ ಶಿಕ್ಷಣವನ್ನು 1945 ರಲ್ಲಿ ಪೋರವಿಸಿದರು. ಬಾಲ್ಯದ ದಿನಗಳಿಂದಲೂ ಕರುಣಾಮಯಿ ಆಗಿದ್ದ ಅವರು, ಅತ್ಯಂತ ಮೃದು ಸ್ವಭಾವದವರಾಗಿದ್ದರು.

ದೃವೀ ವ್ಯಕ್ತಿತ್ವದ ಶ್ರೀ ಬಾಬೂಜಿ ಮಹಾರಾಜರನ್ನು ಕಾಣುವ ಮಾದಲು ಸಹೋದರಿ ಕಸ್ತೂರಿ ಅವರ ಜೀವನದಲ್ಲಿ ಒಂದು ಕೌತುಕದ ಪ್ರಸಂಗ ಫಟಿಸಿತು .1948 ರ ಜನವರಿ ತಿಂಗಳ ಒಂದು ಸಂಜಿ ಅವರು ಯಾವ ಯಬನಯೋ ಇಲ್ಲದ ಸುಮ್ಮನ ಆಕಾಶದ ಕಡಗ ದಿಟ್ತಿಸುತ್ತಾ ಕುಳಿತಿದ್ದರು .ವಿಕಾವಿಕಿ ಆಕಾಶದಲ್ಲಿ ಬಿಳಕಿನ ಪುಂಜವೂಂದು ಪ್ರತ್ಯಕ್ಷವಾಯೀತು ಮತ್ತು ಆ ಬಿಳಕು ರಾಮನ ರೂಪವನ್ನು ತಾಳಿ ನಿಂತುತು. ತುಸು ಹಾತ್ತಿನಲ್ಲಿ ಆ ದೃಶ್ಯ ಹಾರತುಹೋಗಿ ಕ್ರುಷ್ಟ್ಣನ ರೂಪ ಗೂಬರಿಸಿತು.ಬಳಿಗ ಅದೂ ಕರ್ಮನಯೋಗಿ ‘ಓಂ’ ಕರ ಕರಿನಿಕೂಂಡಿತು. ಸಹೋದರಿ ಕಸ್ತೂರಿ ನೋಡಕ್ತಲಿ ಇದ್ದರು.’ಓಂ’ ಕಾರ ಅದೃಸ್ಯವಾಗಿ ಆಸ್ಥಾನವನ್ನು ಸೂಗಸಾದ ಗಡ್ಡವುಳ್ಳ ಕೋಮಲ ವದನದ ತಜಃಪುಂಜ ವ್ಯಕ್ತಿತ್ವವೂಂದು ಅಲಂಕರಿಸಿತು. ದೇದಿಪ್ಯಮಾನವಾದ ದೃವಿ ಪ್ರಭಿಯಾಂದು ಜೂತಗಿತ್ತು .ಆ ದೃಶ್ಯ ವೃಭಾವವನ್ನು ಎಷ್ಟು ಹಾತ್ತು ವ್ರಿಷ್ಟಿ ಸಿದ ಎಂಬ ಅರಿವೂ ಇಲ್ಲದಂತ ಸಹೋದರಿ ಕಸ್ತೂರಿ ಅದರಲ್ಲಿಯ ಮೂಳಿಗಿಹಾದರು.ತುಸು ಸಮಯದ ಬಳಿಗ ಆಕಾಶ ಎಂದಿನಂತ ಸಾಧಾರಣವಾಗಿ ಇರುವುದು ಗೂಬರಿಸಿತು.ಇದಾದ ನಂತರ ಸಹೋದರಿ ಕಸ್ತೂರಿ ಅವರ ಅಂತರಂಗ ಅವರಿಗ ಅರಿವಿಲ್ಲದಂತ ಆ ದೃವಿರೂಪವನ್ನು ಮುಕ್ತಿ ಶೋಧಿಸುವ ಮತ್ತು ಸಂದರ್ಶಿಸುವ ಯಾಬನಯಲ್ಲಿ ಮುಳಿಗಿತು.

ಒಂದು ರಾತ್ರಿ ಅವರೂಂದು ಕನಸು ಕಂಡರು. ಆ ಕನಸಿನಲ್ಲಿ ತಮ್ಮ ಕುಟುಂಬದ ಇತರ ಸದಸ್ಯರೂಂದಿಗ ಅವರು ಕಾಳಿ ಮಾತ ಮಂದಿರದ ಮುಖ್ಯದ್ವಾರದ ಮುಂದ ನಿಂತಿದ್ದರು .ದ್ವಾರದೂಳಿಗ ಸುಂದರ ಗಡ್ಡ ಹೂಂದಿದ ದಿವ್ಯಪುರಿಶ ರೂಬ್ಬರು ಪ್ರಶಾಂತ ಮುದ್ರಾ ಹಾತ್ತು ನಿಂತಿದ್ದರು. ಆ ದಿವ್ಯ ಪುರುಷ ಸಹೋದರಿ ಕಸ್ತೂರಿ ಅವರಿಗ ಖಡ್ಗವೂಂದನ್ನು ಕೂಟ್ಟು.ನೀನು ದವಾಲಯವನ್ನು ಪ್ರವಷಿಸಬಿಕರದ ಮಾದಲು ನಿನ್ನ ಕಿರವನ್ನು ಕತ್ತರಿಸಿ ಕೂಡು ಎಂಬ ಆಜ್ಞಿ ಇಕ್ತರು. ಎರಡನ ಯಾಬನಿ ಇಲ್ಲದ ಅವರು ಖಡ್ಗದಿಂದ ತಮ್ಮ ಶಿರವನ್ನು ಕತ್ತಸಿರಿ, ಆ ದೃವೀಪುರುಷನಿಗ ಅರ್ಪಿಸಿ ಮಂದಿರವನ್ನು ಪ್ರವರ್ಶಿಸಿದರು.ಆದರ, ಒಳಿಗ ಯಾವುದ ವಿಗ್ರಹ ಇರಲಿಲ್ಲ. ಅಲ್ಲಿ ಅತ್ಯಂತ ಪ್ರಸನ್ನ ವಾತಾವರಣ ತುಂಬಿತ್ತು. ಸಹೋದರಿ ಕಸ್ತೂರಿ ಅವರಿಗ ತಮ್ಮ ಸ್ಥಿತಿಯೂ ದ್ರುವಿಮಯವಾಗಿದ ಎನಿಸತೂಗಗಿತು. ಕನಸು ಅಲ್ಲೀಗ ಕೊನಗೂಂಡಿತು. ಆದರ, ಭಾವ ಮಾತ್ರ ಹಾಗಊಳಿಯೇತು.

ಮಾರನೆ ದಿನದ ಸಂಜಿ (1948 ರ ಜನವರಿ 3 ) ಸಹೋದರಿ ಕಸ್ತೂರಿ ಅವರಿಗ ದೂಡ್ಡ ಸೂಜಗವೂಂದು ಕಾಡಿತ್ತು. ಸ್ವತಃ ಪೂಜ್ಯ ಶ್ರೀ ಬಾಬೂಜಿ ಮಹಾರಾಜರ ಅವರ ಮನಗ ಆ ಗಮಿಸಿದ್ದರು. ಶ್ರೀ ಬಾಬೂಜಿ ಮಹಾರಾಜರನ್ನು ಕಾಣುತ್ತ ಲಿ ತಾವು ಆಕಾಶದಲ್ಲಿ ಹಾಗೂ ಕನಸಿನಲ್ಲಿ ಕಂಡ ಆ ದಿವ್ಯಪುರುಷ ಇದ ವ್ಯಕ್ತಿ ಎಂಬುದು ಅರಿವಿಗ ಒಂದು ಅವರು ಸ್ತಂಭಿಭ್ಹೊತರಾಗಿ ನಿಂತುಬಿಟ್ಟರು. ಅವರ ಗುರುವಿನ ಶೋಧಕ್ಕೂ ಆಗಲಿ ಪೂರ್ಣ ವಿರಾಮ ಬಿತ್ತು. “ಒಹ್ ಬಾಬೂಜಿ, ಇದು ನಿವ್ವ ! ನಿಮಗಾಗಿ ನಾನು ಸುದಿರ್ಪ್ಹಶಾಲ ಹಡುಕಾಟ ನದಸಿದ್ದನ ” ಎಂದು ಬಾಬೂಜಿ ಊತ್ತರಸಿದರು. ಸಹೋದರಿ ಕಸ್ತೂರಿ ಅವರ ಮನಗ ಶ್ರೀ ಬಾಬೂಜಿ ಮಹಾರಾಜರ ಪ್ರಧಮ ಬಾರಿಗ ಬಂದಾಗ,ಇಬ್ಬರ ನಡುವಿನ ಮಾದಲ ಭಿಟಿಯಲ್ಲೂ ನಡದ ಮಾದಲ ಮಾತುಕತ ಸಾರ ಇದು.

ಸಾಮಾನ್ಯವಾಗಿ ಶಿಷ್ಯರ ಗುರುಗಳ ಹಾಗುವುದು ರೂಢಿ. ಆದರ ಗುರುವ ಶಿಷ್ಯಳ ಮನಬಾಗಿಲಿಗ ಹಾದ ಫೋಟಾನ ಇದು. ಸಹೋದರಿ ಕಸ್ತುರಿಯವರು ಆಧ್ಯತ್ಮಿಕ ಯಾತ್ರ ಆಕ್ಷಣದಲ್ಲಿ ಆರಂಭವಾಗಿತ್ತು. ಎಲ್ಲ ಅನುಭವಗಳನ್ನು ಬರದಿಟ್ಟು ಕೂಂಡು ಪತ್ರ ಮುಖಿನ ತಮಗ ತಿಲಿಸಬಿಕ ಎಂದು ಶ್ರೀ ಬಾಬೂಜಿ ಮಹಾರಾಜರ ಸಹೋದರಿ ಕಸ್ತೂರಿ ಅವರಿಗ ಸೂಬಿಸಿದ್ದರು. ಪತ್ರದಲ್ಲಿ ವ್ಯಕ್ತ ಪಗಿಸುತ್ತಿದ್ದ ಸಾರ ನೋಡಿಕೂಮ್ದು ಆಧ್ಯಾತ್ಮಿಕ ಗುರಿ ಸಾಧನಗ ಅಗತ್ಯವಾದ ಮರ್ಗದಶ್ನನವನ್ನು ಶ್ರೀ ಬಾಬೂಜಿ ಮಹಾರಾಜರ ಮೂದುತ್ತಿದ್ದರು

ಶ್ರೀ ಬಾಬೂಜಿ ಮಹಾರಾಜರ ಮತ್ತು ಸಹೋದರಿ ಕಸ್ತೂರಿ ಅವರ ಮಧ್ಯ ನಡದ ಪತ್ರ ವ್ಯವಹಾರ ಮನುಕುಲದ ವಾಲಿಗ ಆಧ್ಯಾತ್ಮಿಕ ಖಜಾನಯಾಗಿದ. ಅವುಗಳನ್ನಲ್ಲ ‘ಅನಂತ ಯಾತ್ರ ‘ ಶಿರುನಾಮಯಲ್ಲಿ ಐದು ಸಂಪುಟಗಳಲ್ಲಿ ಪ್ರಕಾಶಿಸಲಾಗಿದ. ಸಹೋದರಿ ಕಸ್ತೂರಿ ಇನ್ನು ಹಲವು ಕೃತಿಗಳನ್ನು ರಬಿಸಿದ್ದರ . ಶ್ರೀ ಬಾಬೂಜಿ ಮಹಾರಾಜರ ಕ್ರುಪಮಿಂದ ಪಡದ ಆಧ್ಯಾತ್ಮಿಕ ಅನುಭವಗಳು ಅವರ ಕೃತಿಗಳಲ್ಲಿ ತುಂಬಿಕೂನ್ಡಿವ.ಶ್ರೀ ಬಾಬೂಜಿ ಮಹಾರಾಜರನ್ನು ಕಂದಮಲಿ ಸಹೋದರಿ ಕಸ್ತೂರಿ ಅವರ ಆಧ್ಯಾತ್ಮಿಕ ಮಾರ್ಗದಶಿನಾದಲ್ಲಿಯೇ ಮುಂದುವರಿಯೇತು .1953 ರ ನವೆಂಬೆರ್ 7 ರಂದು ಶ್ರೀ ಬಾಬೂಜಿ ಮಹಾರಾಜರ ಸಹೋದರಿ ಕಸ್ತೂರಿ ಅವರನ್ನು ಪ್ರಸಿಪ್ತರ್ ಆಗಿ ನಮ್ರಕ ಮಾಡಿದರು. ಉಳಿದ ಅಭ್ಯಾಸಿಗಳಿಗ ಮಾರ್ಗದಸ್ಹ್ನ ಮಾಡುವ ಸವಯಲ್ಲಿ ತೂಡಗುತ್ತ ಅವರು ಸಂಪೂರ್ಣವಾಗಿ ತಮ್ಮನ್ನು ಶ್ರೀ ಬಾಬೂಜಿ ಅವರಿಗ ಸಮರ್ಪಿಸಿಕೂದರು. ಪ್ರಕೃತಿಯ ಕಿಲಸಗಳಲ್ಲಿ ತಳ್ಳಿನಾರಾಗಿದ್ದ ಅವರು,ಶ್ರೀ ಬಾಬೂಜಿ ಮಹಾರಾಜರ ತಮಗ ವಹಿಸಿದ ಕಳಸಗಳನ್ನು ಅತ್ಯಂತ ವಿನೀತ ಭಾವದಿಂದ ಮಾಡುತ್ತಿದ್ದರು. 1953 ರ ಅಕ್ಟೋಬರ್ 27 ರಂದು ಶ್ರೀ ಬಾಬೂಜಿ ಮಹಾರಾಜರ ಸಹೋದರಿ ಕಸ್ತೂರಿ ಅವರಿಗ ‘ಸಂತ ಗತಿ ‘ ನೀಡುವ ಕೃಪ ಮಾಡಿದರು.ಸಂತರು ಆಧ್ಯಾತ್ಮಿಕ ಸ್ಥಿತಿಯನ್ನು ದಯವಾಲಿಸಿದರು.ಬಳಿಕ ಸಹೋದರಿ ಕಸ್ತಿರಿ ಅವರನ್ನು ಸಂಭೂದಿಸುವ್ವಗಲಿಲ್ಲ ಸಂತ ಎಂದ ಕರಯುತ್ತಿದ್ದರು. ಶ್ರೀ ಬಾಬೂಜಿ ಮಹಾರಾಜರ 1955 ರ ಆಗಸ್ಟ್ 29 ರಂದು ಸಹೋದರಿ ಕಸ್ತೂರಿ ಅವರಿಗ ಹಿಗ ಬರದಿದ್ದರು:”ನೀನೀಗ ಸಂಪೂರ್ಣವಾಗಿ ನನ್ನಲ್ಲಿ ಲಯ ಹೂಂದಿರುವ.ನಿನ್ನ ತಂದ -ತಾಯೆಗಳು ನಿನಗ ಜನ್ಮ ನೀಡಿದಂತ ನೀನೀಗ ಕಸ್ತುರಿಯಾಗಿ ಉಲಿದಿಲ್ಲ”.

ಶ್ರೀ ಬಾಬೂಜಿ ಮಹಾರಾಜರ 1964 ಸೆಪ್ಟೆಂಬರ್ 15 ರಂದು ಸಹೋದರಿ ಕಸ್ತೂರಿ ಅವರಿಗ ನೀಡಿದ ಸಂದರ್ಶ್ ಹೀಗಿ ತ್ತು :”ನೀನು ದ್ರುವತ್ವದ ಸ್ತಿಥಿಯನ್ನು ಸಂಪಾದಿಸಿರುವ”. 1967 ರ ಸೆಪ್ಟೆಂಬರ್ 15 ರಂದು ಸಹೋದರಿ ಕಸ್ತೂರಿ ಕಿಂದ್ರ ವಲಯವನ್ನು ಪ್ರವಶಿಸಿದರು .1968 ರ ಜೂನ್ 28 ರಂದು ಪರಮಾನಂದದ ಸ್ತಿಥಿ ಪಡದರು.೧೯೭೫ ರ ಮ 2 ರಂದು ಪೂಜ್ಯ ಬಾಬೂಜಿ ಅವರಿಗ ಸಹೋದರಿ ಕಸ್ತೂರಿ ಅವರು ಬರದ ಪತ್ರದ ಸೌರ ಹೀಗಿತ್ತು :”ಅನಂತ ಸಾಗರದಿಂದ ಯಾ ರೂ ನನ್ನನ್ನು ದಾಟಸಿದಂತ ಭಾಸವಾಗುತ್ತಿದ”.

ಸಹೋದರಿ ಕಸ್ತೂರಿ ಅವರ ಮಲಿ ಶ್ರೀ ಬಾಬೂಜಿ ಮಹಾರಾಜರ ಆಧ್ಯಾತ್ಮಿಕ ಸಂಶುಧನ ಮಾಡಿದ್ದರು. ,ನಿನ್ನ ಅನುಭವ ಗಳನ್ನಲ್ಲ ಬರದುಕೂಂಡು. ಅವುಗಳನ್ನು ಪುಸ್ತಕದ ರೂಪದಲ್ಲಿ ಹಾರತಂದರ ಮನುಕುಲಕ್ಕಿ ನರವಾಗುತ್ತದ’ ಎಂದು ಶ್ರೀ ಬಾಬೂಜಿ ಮಹಾರಾಜರ ಸೂಚನಾ ನೀಡಿದ್ದರು. ಅವರ ಸೂಚನಾ ಸಿಕ್ಕಿ ಮಲಿ ಸಹೋದರಿ ಕಸ್ತೂರಿಯವರು ಅವಿಶ್ರಾಂತವಾಗಿ ಬರದರು. ವಾಡಲು ಆರಂಭಸಿದರ ಅವರ ದ್ವನಿಯಲ್ಲಿ ಧ್ರುವಿ ತರಂಗಗಳು ಹರಿಯುತ್ತಿದ್ದವು.ಅದರಲ್ಲಿ ಕವಲ ದ್ರುವತ್ವದ ಸಂಹನವಲ್ಲದ ಬಿರೀನೂ ಇರುತ್ತಿರಲಲ್ಲಿ.ಅವರು ರಬಿಸಿದ ಹಾಡುಗಳು ‘ಸಂಧ್ಯಾ ಗಿತ್’ ಹಸರಿನಲ್ಲಿ ಎರಡು ಭಾಗಗಳಲ್ಲಿ ಮುದ್ರಿತವಾಗಿವ. ಅವರ ಅನುಭವ ಲಿಖಿನಗಳನ್ನಲ್ಲ ಕ್ರೋಡ್ಹಿಕರಿಸಿ ‘ಅನುಭವ ಸರಿತ’ ಕೃತಿ ಹಾರತರಲಾಗಿದ. ಅಭ್ಯಾಸಿಗಳಿಗ ಮಾರ್ಗದಶನ ಮೂಡಲು ಜೀವನವನ್ನು ಮುದಿಪಾಗಿಟ್ಟಿದ್ದ ಅವರು, ಅಭ್ಯಸಿಗಳನ್ನು ತರಬಿತಿಗೂಲಿಸುವ ಸಲುವಾಗಿ ಪ್ರಸಿಪ್ತೆರ್ ಗಳನ್ನೂ ಅವರು ತಯಾರೂ ಮಾಡಿದರು.

ಸಹೋದರಿ ಕಸ್ತೂರಿ ಅವರಲ್ಲಿ ಶ್ರೀ ಬಾಬೂಜಿ ಅವರ ಪ್ರತಿಫನವ ಕಾಣುತ್ತಿತ್ತು.”ಎಲ್ಲಿ ಕುಳಿತರೂ ಅಲ್ಲಿ ಸಾಗಿದ ಜೀವನ “ಎನ್ನುವ ಸ್ತಿಥಿ ಅದು . ಅಂದರು, ದೃಹಿಸವಾಗಿ ಈಜಗತ್ತಿನಲ್ಲಿದ್ದರೂ ವ್ರಯಾಗಿಕವಾಗಿ ಎಲ್ಲ ಆದರ್ಶ್ಗಗಳನ್ನೂ ಮಲಿನಿಂದಲಿ ಪದಯುವ ಸ್ತಿಥಿ ಅದಾಗಿತ್ತು. ಶ್ರೀ ಬಾಬೂಜಿ ಮಹಾರಾಜರ ಪ್ರತಿರೂಪದಂತ ಶ್ರೀ ಬಾಬೂಜಿ ಮಹಾರಾಜರಿದ್ದರು, ಶ್ರೀ ಬಾಬೂಜಿ ಮಹಾರಾಜರ ಸಹೋದರಿ ಕಸ್ತೂರಿ ತಮ್ಮದ ಒಂದು ಗಿತೀಯಲ್ಲಿ ಹೀಗ ಹೀಲಿದ್ದಾರ:”ಓ ಬಾಬೂಜಿ ಜೂ ತೇರ ಚರನೋಮೆ ಆ ಗಯ, ಆಧ್ಯಾತ್ಮ ಪಥ ಮ ಜಲ್ತಿ ವೂ ಮಸ್ಹಲ್ ವಾ ಗಯ “(ಓ ಬಾಬೂಜಿ ,ನಿನ್ನ ಚರಣಕ್ಕಿ ಯಾರು ಒಂದು ಸರುವರು ಅವರಿಗಲ್ಲ ಆಧ್ಯಾತ್ಮ ಪಥದ ದಾರಿದಿಪ ಸಿಗುತ್ತದ ).ಅವರದ ಇನ್ನುಂದು ಹಾಡಿನ ಭಾವ ಹಿಗಿದ “”ನನ್ನ ದಹ್ರದ ಮಣ್ಣಿನಿಂದ ಅರಳುವ ಗಿಡದ ಪ್ರತಿ ಎಲಿ .ಎಲಿಯಲ್ಲೂ ಶ್ರೀ ಬಾಬೂಜಿ ಮಹಾರಾಜರ ಹಸರ ತುಮ್ಬಿರುಕ್ತದ .ಅದನ್ನು ಓದುವವರ ಮನದಲ್ಲಿ ಭಕ್ತಿ ರಸದ ಯಾನಲು ಹರಿಯುತ್ತದ”

ತನ್ ಕಿ ಮಾಟಿ ಸ ಮರೇ ವ್ರುಕ್ಷೊ ಜಬ್ ಉಗಗೀ ಕೊಯೇ
ಪತ್ತಿ ಪತ್ತಿ ಮ ತೇರಾ ನಾಮ್ ಪಡ್ ಸಕೇಗಾ ಕೊಯೇ
ಭಕ್ತಿ ಕೆ ರಾಸ್ ಸ ಸಬ್ ಕಿ ಮನ್ ಪುಲಕ್ ಸ ಜಾಯೆಂಗೆ