ಅನಂತ ಯಾತ್ರೆ

1955 ರ ಆಗಸ್ಟ್ 29 ರಂದು ಸಹೋದರಿ ಕಸ್ತೂರಿ ಅವರಿಗ ಹಿಗ ಬರರಿದ್ದರು “ನೀನಿಗ ಸಂಪೂರ್ಣವಾಗಿ ನನ್ನಲ್ಲಿ ಲಯ ಹೂಂದಿರಿವ. ನಿನ್ನ ತಂದ -ತಾಯಿಗಳು ನಿನಗ ಜನ್ಮ ನೀಡಿದಂತ ನಿನ್ನಿಗ ಕಸ್ತುರಿಯಾರಿ ಹೂಳಿದಿಲ್ಲ”. ಶ್ರೀ ಬಾಬೂಜಿ ಮಹಾರಾಜರು 1964 ರ ಸಪ್ಟೆಂಬರ್ 15 ರಂದು ಸಹೋದರಿ ಕಸ್ತೂರಿ ಅವರಿಗ ನಿಂದಿದ ಸಂದರ್ಶ ಹೀಗಿತ್ತು “ನಿನ್ನು ದ್ರುವತ್ವದ ಸ್ತಿತಿಯನ್ನು ಸಂಪಾದಿಸಿರುವ”.1967 ರ ಸಪ್ಟೆಂಬರ್ 15 ರಂದು ಸಹೋದರಿ ಕಸ್ತೂರಿ ಕಂಡ್ರ ವಲಯವನ್ನು ಪ್ರವಷಿಸಿದರು.1968 ರ ಜೂನ್ 28 ರಂದು ಪರಮಾನಂದದ ಸ್ತಿತಿ ಪದದರು.1975 ರ ಮಾ 2
ರಂದು ಪೂಜ್ಯ ಬಾಬೂಜಿ ಅವರಿಗ ಸಹೋದರಿ ಕಸ್ತೂರಿ ಅವರು ಬರದ ಪತ್ರದ ಸೌರಹೀಗಿತ್ತು “ಅನಂತ ಸಾಗರದಿಂದ ಯಾರೂ ನನ್ನನ್ನು ದತಿಸಿದಂತ ಭಾಸವಾಗುತ್ತಿದ “.