ಜ್ಞಾನೋದಯ

1948 ರ ಜನವರಿ ತಿಂಗಳ ಒಂದು ಸಂಜಿ ಅವರು ಯಾವ ಯಾಬನಯೌ ಇಲ್ಲದ ಸುಮ್ಮನ ಆಶಾಕದ ಕಡಗ ದಿಟ್ಟಿಸುತ್ತಾ ಕುಳಿಲಿದ್ದರು. ವಿಶಾವಿರಿ ಆಕಾಶದಲ್ಲಿ ಬಳರಿನ ಪುಂಜವೂದು ಪ್ರತ್ಯಕ್ಷ ವಯೆತು ಮತ್ತು ಆ ಬಲಿಕು ರಾಮನ ರೂಪವನ್ನು ಕಾಳಿ ನಿಂತುತು .ತುಸು ಹಾತ್ತಿನಲ್ಲಿ ಆ ದೃಶ್ಯ ಹಾರಟುಹೋಗಿ ಕೃಷ್ಣನ ರೂಪ ಗೂಬರಿಸಿತು.ಬಳಿಕ ಅದೂ ಕನ್ಮರಯೂಗಿ ‘ಓಂ’ ಕಾರ ಕಾನಿಶಿ ಕೂಂಡಿತು.ಸಹೋದರಿ ಕಸ್ತೂರಿ ನೂದುತ್ತಲಿ ಇದ್ದರು .’ಓಂ’ಕಾರ ಅದೃಶ್ಯವಾಗಿ ಆಸ್ಥಾನವನ್ನು ಸೂಗಸಾದ ಗಡ್ಡ ವುಳ್ಳ ಕೂಮಲ ವ ದನದ ತಜಃಪುಂಜ ವ್ಯಕ್ತಿತ್ವ ವುಂದು ಅಲಂಕರಿಸಿತು